ಹೊಸಬರ ಎರಡುಕವಿತೆಗಳು

ಕವಿತೆ ವೈಷ್ಣವಿ ವಿನಯ್ ತಾಯಿ ಪ್ರತಿ ಹೆಣ್ಣಿನಲ್ಲೂ ಮಾತೃತ್ವಪ್ರೀತಿ ಇರುವುದುಕಷ್ಟಗಳನ್ನು ಮರೆತುಮಕ್ಕಳ ಸುಖ ಕಾಣುವಳು!!! ಕರುಳಿನ ಬಳ್ಳಿಯ ಸೃಷ್ಟಿಕರ್ತೆ ಅಮ್ಮಕಲ್ಪವೃಕ್ಷವಾಗಿ ನಿಂದಿಹಳು ಅಮ್ಮಹೊತ್ತು ಹೆತ್ತ ತಾಯಿಯನ್ನುಎಂದೆಂದು ಸ್ಮರಿಸಬೇಕು!!! ಅಳುವ ಕಂದನ ಕೊರಳಿನ ಧ್ವನಿಯಲ್ಲಿಮಧುರ ನುಡಿಯ ಸಿಂಚನದಲ್ಲಿಜೋಗುಳ ಹಾಡಿದತ್ಯಾಗ ಮೂರ್ತಿ “ಅಮ್ಮ”!!! ******************************* ನಗು ನಗುತಿರು ನೀನುನಗಿಸುತಿರುವೆ ನಾನುಆರೋಗ್ಯದ ಗುಟ್ಟು ನಗುಅಲಂಕಾರ ಎಷ್ಟಿದ್ದರೇನುನಗುತ ನಗಿಸುತ ಬಾಳೋಣ!!! ಚೆಲುವೆಯ ಮುಗ್ದ ನಗುವಿಗೆನಗಲು ಬೇಕಿಲ್ಲ ಕಾರಣನಗು ತುಂಬಿರಲಿ ಹೂವಿನ ಸುಗಂಧದಂತೆಅರಳಿದ ಗುಲಾಬಿ ಹೂವಿನಂತೆನಗುವೇ ನಿಮ್ಮ ಮೊಗದ ಆಭರಣವಾಗಲಿಸದಾ ನಗುವನ್ನು ಸ್ವಾಗತಿಸಲುಜಗವು ಕಾಯುತ್ತಿದೆ … Continue reading ಹೊಸಬರ ಎರಡುಕವಿತೆಗಳು